imitative word
ನಾಮವಾಚಕ

ಅನುಕರಣ ಶಬ್ದ:

  1. ಯಾವುದೇ ಸ್ವಾಭಾವಿಕ ಶಬ್ದವನ್ನು ಹೋಲುವ ನಾದವುಳ್ಳ ಪದ: fizz.
  2. ವರ್ಣಿಸುತ್ತಿರುವ ವಸ್ತು ಯಾ ಕ್ರಿಯೆಯ ಸ್ವರೂಪ ಮೊದಲಾದವಕ್ಕೆ ಹೋಲಿಕೆಯುಳ್ಳದ್ದೆಂದು ಭಾವಿಸಲಾದ ನಾದವಿರುವ ಪದ: blob, jag, jam, jerk.